Audio Launch Of "ಮದುವೆಯ ಮಮತೆಯ ಕರೆಯೋಲೆ" Posted by on 03:17 ಬಹಳ ಭರವಸೆ ಮೂಡಿಸಿರುವ ತೂಗುದೀಪ ಪ್ರೊಡಕ್ಷನ್ಸ್ ನಿರ್ಮಾಣದ, ಚಿತ್ರಸಾಹಿತಿ ಕವಿರಾಜ್ ಅವರ ಚೊಚ್ಚಲ ನಿರ್ದೇಶನದ "ಮದುವೆಯ ಮಮತೆಯ ಕರೆಯೋಲೆ" ಚಿತ್ರದ ಆಡಿಯೋ ಇದೇ ಭಾನುವಾರ 29ರಂದು ನಿಮ್ಮ ನೆಚ್ಚಿನ #BBK ಬಿಗ್ ಬಾಸ್ ಕಾರ್ಯಕ್ರಮದಲ್ಲಿ. ಬಿಡುಗಡೆಯಾಗಲಿದೆ...