Latest: Add Latest Article Here | Recommended: Add Recommended Article Here
Subscribe For Free Latest Updates!

We'll not spam mate! We promise.1st Rank ರಾಜು ಚಿತ್ರವೂ ಶುಕ್ರವಾರ ಬಿಡುಗಡೆಯಾಗಿ ಎಲ್ಲ
ಚಿತ್ರಮಂದಿರಗಳಲ್ಲೂ
ಯಶಸ್ವಿ ಪ್ರದರ್ಶನಗೊಳ್ಳುತ್ತಿದೆ.1st Rank ರಾಜು ಸಿನೆಮಾಗೆ ನಮ್ಮ
ಪ್ರೇಕ್ಷಕರು
ಚಿತ್ರವನ್ನು ನೋಡಿ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.ಈ ಚಿತ್ರದ
ಮೊದಲಾರ್ದವು ಕಾಮಿಡಿ ಮಾಯವಾಗಿದೆ.
ಈ ಚಿತ್ರದಲ್ಲಿ ರಾಜು ಕಾಮಿಡಿಗೆ ಪ್ರೇಕ್ಷಕರು ಪಿಧಾ ಆಗಿದ್ದಾರೆ.ಈ
ಚಿತ್ರದಲ್ಲಿ
1st Rank ಬರುವುದಕ್ಕಾಗಿ ವಿದ್ಯಾರ್ಥಿಗಳ ಗೊಲಾಟವನ್ನು
ನಿರ್ದೇಶಕರು ಬಿಚ್ಚಿಟ್ಟಿದ್ದಾರೆ.
ಈ ಚಿತ್ರದ ಕ್ಲೈಮಾಕ್ಸ್ ನೋಡಿದ ಪಾಲಕರು ಹಾಗು ವಿಧ್ಯಾರಥಿಗಳಿಗೆ
ಮನಸಿನಲ್ಲಿ
ಹೊಸ ಕನಸು ಬಿತ್ತುವುದು ಗ್ಯಾರೆಂಟಿ.ರಾಜು ತಂದೆಯಾಗಿ
ಅಚ್ಯುತ ಕುಮಾರ ಪಾತ್ರವನ್ನು
ಅಚ್ಚುಕಟ್ಟಾಗಿ ವಿಭಿನ್ನ ಶೈಲಿಯಲ್ಲಿ ನಿರ್ವಹಿಸಿದ್ದಾರೆ ಹಾಗೆ ಈ ಚಿತ್ರದಲ್ಲಿ
ಹಾಡುಗಳು
ವಿಭಿನ್ನ ಶೈಲಿಯಲ್ಲಿ ಬಂದಿವೆ.ಈ ಚಿತ್ರದಲ್ಲಿ ತನಿಷಾ ಕಪೂರ್ ಹಾಗೂ
ಅಪುರ್ವ ನಟನೆಯು
ಕೂಡಾ ಚೆನ್ನಾಗಿ ನಿರ್ವಹಿಸಿದ್ದಾರೆ.ಸಾಧು ಕೊಕಿಲರ ಎಂಟ್ರಿಗೆ
ಪ್ರೇಕ್ಷಕ ಶಿಳ್ಳೆ,ಕೂಗಾಟ ತಪ್ಪದೆ ಹೊಡೆಯುತ್ತಾನೆ.
ಅನಂತ್ ನಾಗ,ಸುಧಾ ಬೆಳವಾಡಿ,ಜೈ ಜಗದೀಶ್ ಹೀಗೆ ತಾರಾಗಣ
ದಂಡೆ ಇದೆ.
ರವಿವಾರ ಕಾಲ ಕಳೆಯಲು 1st Rank ರಾಜು ನೋಡಬಹುದು...
Copyright © 2016 - Sandalwood Cinema - All Rights Reserved
(Articles Cannot Be Reproduced Without Author Permission.)
Design By : Safe Tricks | Powered By: Blogger