Latest: Add Latest Article Here | Recommended: Add Recommended Article Here
Subscribe For Free Latest Updates!

We'll not spam mate! We promise.



ಈ ನ್ಯೂಸ್ ನಿಮಗೆ ಖುಷಿನಾ...??
ಬಿಗ್ಗ್ ಬಾಸ್ ನಲ್ಲಿ ಕನ್ನಡ ಹುಲಿ ಸಿಂಹಗಳ ಬೇಟಿ.. ಆದರೆ ಇವರು ಸ್ನೇಹ
ಜೀವಿಗಳು, ಆಪ್ತರು. ಶಿವಣ್ಣ ಮತ್ತು ಸುದೀಪ್ ಒಟ್ಟಿಗೆ ಸಿನಿಮಾ
ಮಾಡುವ ಬಗ್ಗೆ ನಿನ್ನೆ ಬಿಗ್ ಬಾಸ್ ನಲ್ಲಿ ನ್ಯೂಸ್ ಪಕ್ಕ ಎಂದು ಸ್ವತಹ
ಇಬ್ಬೂರು ಒಪ್ಪಿಕೊಂಡಿದ್ದಾರೆ. ಹಾಗೆ ನಿರ್ದೇಶಕ ಜೋಗಿ ಪ್ರೇಮ
ಅವರು Dec-25 ಕ್ಕೆ ಸಿನಿಮಾ ಶೀರ್ಷಿಕೆ ಲಾಂಚ್ ಬಗ್ಗೆ ಕೂಡ ಹೇಳಿದ್ದಾರೆ.

credits : Tuf Chitragalu




Copyright © 2016 - Sandalwood Cinema - All Rights Reserved
(Articles Cannot Be Reproduced Without Author Permission.)
Design By : Safe Tricks | Powered By: Blogger