Latest: Add Latest Article Here | Recommended: Add Recommended Article Here
Subscribe For Free Latest Updates!

We'll not spam mate! We promise.



ಕನ್ನಡ ಚಲನಚಿತ್ರ ರಂಗದ ಹಿಟ್
ಡೈರೆಕ್ಟರ್ ಎ.ಪಿ ಅರ್ಜುನ್ ಅವರ
ಮುಂದಿನ ಚಲನಚಿತ್ರಕ್ಕೆ
ನಾಯಕ ಮತ್ತು ನಾಯಕಿಯ
ಆಯ್ಕೆ ನಡೆಯುತ್ತಿದೆ. ಇದು
ಪಕ್ಕಾ ಲವ್ ಸ್ಟೋರಿ
ಚಿತ್ರವಾಗಿದೆ.
ಬಾಲ್ಕನಿ
ನ್ಯೂಸ್.ಕಾಂನೊಡನೆ
ನಿರ್ದೇಶಕ ಎ.ಪಿ ಅರ್ಜುನ್
ಅವರು ಮಾತನಾಡಿ ‘ನಾನು ಈ ಹಿಂದೆ ನಿರ್ದೇಶನ ಮಾಡಿದ
ಚಿತ್ರಗಳಲ್ಲಿ ಹೊಸಬರಿಗೆ ಮಣೆ ಕೊಟ್ಟಿದ್ದೇನೆ. 3 ಭಾಷೆಯಲ್ಲಿ ಈ
ಚಿತ್ರ ಮೂಡಿಬರಲಿದ್ದು ವಿ. ಹರಿಕೃಷ್ಣ ಅವರ ಸಂಗೀತ ಮತ್ತು
ರವಿವರ್ಮಾ ಅವರ ಸಾಹಸವಿದೆ. ಇದು ಪಕ್ಕಾ ಲವ್ ಸ್ಟೋರಿ
ಚಿತ್ರವಾದುದರಿಂದ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟರೆ
ಚಿತ್ರದಲ್ಲಿ ಆ ಪೀಲ್ ಚೆನ್ನಾಗಿರುತ್ತೆ’ ಎಂದರು.
ರಾಷ್ಟ್ರಕೂಟ ಫಿಲ್ಮ್ ಅರ್ಪಿಸುವ ಬಿಗ್ ಬಜೆಟ್ ಚಿತ್ರದಲ್ಲಿ ನೀವು
ಕೂಡಾ ನಾಯಕ-ನಾಯಕಿಯಾಗಿ ಮಿಂಚಬೇಕಾದರೆ ಈ ಕೆಳಗಿನ
ಸೂಚನೆಯನ್ನು ಗಮನಿಸಿ:
ನಾಯಕನ ಆಯ್ಕೆಗೆ ಹುಡುಗ ನೋಡಲು ಸುಂದರವಾಗಿದ್ದು
23ವರ್ಷದ ಒಳಗಿನವರಾಗಿರಬೇಕು. ನಟನೆ, ಸ್ಟಂಟ್, ನೃತ್ಯದ ಬೇಸಿಕ್
ಗೊತ್ತಿರಬೇಕು.
ನಾಯಕಿ ಆಯ್ಕೆಗೆ ಹುಡುಗಿ ನೋಡಲು ಸುಂದರವಾಗಿದ್ದು, 18
ರಿಂದ 20 ವರ್ಷದ ಒಳಗಿನವರಾಗಿರಬೇಕು. ನಟನೆ, ಎಕ್ಸ್’ಪ್ರೆಷನ್,
ನೃತ್ಯದ ಬೇಸಿಕ್ ಜ್ಞಾನವಿರಬೇಕು.
ಈ ಅರ್ಹತೆ ನಿಮ್ಮಲ್ಲಿದ್ದರೆ ನಿಮ್ಮ ಇತ್ತೀಚಿನ ಪೊಟೋ ಅಥವಾ
ನಟನೆ, ನೃತ್ಯದ ಟ್ಯಾಲೆಂಟ್ ವಿಡಿಯೋ ಇದ್ದರೆ ನಿಮ್ಮ ಸ್ವ-
ವಿವರದೊಡನೆ aparjunambaari@gmail.com ಈ ವಿಳಾಸಕ್ಕೆ
ಪೆಬ್ರವರಿ-13ರ ಒಳಗೆ ಮೈಲ್ ಮಾಡಬಹುದು.




Copyright © 2016 - Sandalwood Cinema - All Rights Reserved
(Articles Cannot Be Reproduced Without Author Permission.)
Design By : Safe Tricks | Powered By: Blogger